top of page



ಪತ್ರಿಕಾ ಪ್ರಕಟಣೆ
ಅವಳ ಹೆಜ್ಜೆ ಕಿರುಚಿತ್ರೋತ್ಸವ 2025 ಸ್ಪರ್ಧೆಗೆ ಮಹಿಳಾ ನಿರ್ಮಾಪಕ, ನಿರ್ದೇಶಕರಿಂದ ಅರ್ಜಿ ಆಹ್ವಾನ ಜೂನ್ ತಿಂಗಳಿನಲ್ಲಿ ನಡೆಯಲಿರುವ “ಅವಳ ಹೆಜ್ಜೆ ಮಹಿಳಾ...

ಅವಳ ಹೆಜ್ಜೆ
“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಪ್ರಾರಂಭಿಸಿದ ಸಾಮಾಜಿಕ ಸಾಮಾಜಿಕ ಸಂಕಲ್ಪ.


ಸೋದರಿಕೆ ಸಂಕಲ್ಪ
ಪುರುಷಪ್ರಧಾನ ಸಮಾಜವನ್ನು ಲಿಂಗಸಮಾನತೆಯುಳ್ಳ ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ಒಗ್ಗೂಡಿಸುವುದು ಸೋದರಿಕೆ ಪರಿಕಲ್ಪನೆಯ ಮೂಲ ಉದ್ದೇಶ.

ನಮ್ಮ ತಂಡ
ಶಾಂತಲಾ ದಾಮ್ಲೆ, “ಅವಳ ಹೆಜ್ಜೆ” ಯ ಸ್ಥಾಪಕರು ಶಾಂತಲಾ ದಾಮ್ಲೆ “ಅವಳ ಹೆಜ್ಜೆ” ಯ ಸ್ಥಾಪಕರು. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು...


ನಮ್ಮ ತರಬೇತಿ ಶಿಬಿರಗಳು
ನಾವು ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. “ಅವಳ ಹೆಜ್ಜೆ” ಯ ತರಬೇತಿ ಶಿಬಿರಗಳು...

ಕರ್ನಾಟಕದ ಸಮಕಾಲೀನ ಸಾಧಕಿಯರು
“ಕರ್ನಾಟಕದ ಸಮಕಾಲೀನ ಸಾಧಕಿಯರು” ಎಂಬ ವಿಶೇಷ ವೀಡಿಯೊ ಸಂದರ್ಶನ ಸರಣಿ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಔಷಧ, ಮಾಧ್ಯಮ, ಕಲೆ, ಸಾಹಿತ್ಯ, ಚಲನಚಿತ್ರ,ರಾಜಕೀಯ,...


ಕನ್ನಡತಿ ಉತ್ಸವ
ಪ್ರತಿ ವರ್ಷ ಕರ್ನಾಟಕದ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸುವ ಆಶಯದಿಂದ ಪ್ರಾರಂಭಿಸಿದ ವಾರ್ಷಿಕ ಹಬ್ಬ “ಕನ್ನಡತಿ ಉತ್ಸವ”.


ಕನ್ನಡತಿ ಉತ್ಸವ - 2022
ʼಅವಳ ಹೆಜ್ಜೆʼ ಯ 6 ನೇ ವಾರ್ಷಿಕ ಹಬ್ಬʼಕನ್ನಡತಿ ಉತ್ಸವʼ ವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ʼಮಿಸ್ ಮಹಾಲಕ್ಷ್ಮೀʼ...


ಕನ್ನಡತಿ ಉತ್ಸವ - 2021
ಅವಳಹೆಜ್ಜೆಯ 5ನೇ ವಾರ್ಷಿಕ ಹಬ್ಬ ಕನ್ನಡತಿ ಉತ್ಸವ 2021,ರಾಯಚೂರಿನ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ 12/12/2021 ರ ಭಾನುವಾರ ಜರುಗಿತು. ಅವಳಹೆಜ್ಜೆ...


ಕನ್ನಡತಿ ಉತ್ಸವ - 2020
ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ನಾಲ್ಕನೇ ವರ್ಷದ ಕನ್ನಡತಿ ಉತ್ಸವವನ್ನು ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂಬ...


ಕನ್ನಡತಿ ಉತ್ಸವ - 2019
ಸ್ತ್ರೀ ನೋಟ ವಿಷಯಾಧಾರಿತ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಕನ್ನಡತಿ ಉತ್ಸವ - 2018
2018ರ ಕನ್ನಡತಿ ಉತ್ಸವದ ಅಂಗವಾಗಿ ನನ್ನದೊಂದು ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಕಿರುಚಿತ್ರೋತ್ಸವ ನಡೆಸಲಾಗಿತ್ತು.


ಕನ್ನಡತಿ ಉತ್ಸವ – 2017
2017 ರ “ಕನ್ನಡತಿ ಉತ್ಸವ” ವನ್ನು ಡಿಸೆಂಬರ್ 8 ರಿಂದ 10, ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ “ರಂಗೋಲಿ – ಮೆಟ್ರೊ ಆರ್ಟ್ ಸೆಂಟರ್” ನಲ್ಲಿ ನಡೆಸಲಾಗಿತ್ತು.
bottom of page