top of page

ಅವಳ ಹೆಜ್ಜೆ ಸದ್ಯದಲ್ಲೇ ಕಿರುಚಿತ್ರೋತ್ಸವದ ಸ್ಥಳ ಮತ್ತು ದಿನಾಂಕದ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಲಿದೆ.

ಅವಳ ಹೆಜ್ಜೆಯ ಇತ್ತೀಚಿನ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ.

ಕಿರು ಚಿತ್ರೋತ್ಸವ - 2025 ಬಗ್ಗೆ ಮಾಧ್ಯಮ ವರದಿ

ಮಾಧ್ಯಮ ‘ಕಿಟ್’

ಅವಳ ಹೆಜ್ಜೆ ಬಗ್ಗೆ ಕನ್ನಡ ಮತ್ತು ಇಂಗ್ಲೀಷ್ ದಲ್ಲಿ ಮಾಹಿತಿಯನ್ನು ಇಲ್ಲಿ ಡೌನ್ಲೋಡ್ ಮಾಡಿ : 

 ಅವಳ ಹೆಜ್ಜೆಯ ಕಾರ್ಯಕ್ರಮಗಳ ಬಗ್ಗೆ ರಾಜ್ಯಾದ್ಯಂತ ಹಲವಾರು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಒಂದು ಪುಟ್ಟ ವಿಡಿಯೋ.
 ಅವಳ ಹೆಜ್ಜೆಯ ಕಾರ್ಯಕ್ರಮಗಳ ಬಗ್ಗೆ ಹಲವು ಮಾಧ್ಯಮ ವರದಿಗಳು
  • 2020, ನವೆಂಬರ್ 7 – ಮಂಗಳೂರಿಯನ್ – ಕನ್ನಡತಿ ಉತ್ಸವ –2020 ಎರಡನೇ ದಿನದ ಸಮಾವೇಶ

  • 2020, ಅಕ್ಟೋಬರ್ 31 – ಪ್ರಜಾವಾಣಿ – ‘ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ’ ಮಹಿಳಾ ಸಮಾವೇಶ ನ.6 ರಿಂದ

  • 2020, ಅಕ್ಟೋಬರ್ 29 – ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ – ಕನ್ನಡ – ಮಹಿಳಾ ನಾಯಕತ್ವದ ಹಾದಿಯಲ್ಲಿನ ಸವಾಲು- ಯಶಸ್ಸು ಕುರಿತ ಸಮಾವೇಶ

  • 2020, ಅಕ್ಟೋಬರ್ 29 – ವಾರ್ತಾಭಾರತಿ – ಕನ್ನಡತಿ ಉತ್ಸವ- ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ: ನ.6-8ರವರೆಗೆ ವೆಬಿನಾರ್ ಸಮಾವೇಶ

  • 2020, ಸೆಪ್ಟೆಂಬರ್ 22 – ವಿಜಯ ಕರ್ನಾಟಕ – ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ’; ಕರ್ನಾಟಕ ರಾಜ್ಯೋತ್ಸವದಂದು ನಡೆಯಲಿದೆ ಕನ್ನಡತಿ ಉತ್ಸವ

  • 2020, ಸೆಪ್ಟೆಂಬರ್ 22 – ಡೈಜಿ ವರ್ಲ್ಡ್ – Bengaluru: AvalaHejje celebrates its fourth annual festival ‘Kannadati Utsava’

  • 2020, ಜೂನ್ 23 – ವರದಿಗಾರ – ಕನ್ನಡತಿ ಉತ್ಸವ –2020 “ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ” ಸಮಾವೇಶಕ್ಕಾಗಿ ನೋಂದಣಿ ಆರಂಭ

  • 2019, ನವೆಂಬರ್ 8 – ವಿಜಯ ಕರ್ನಾಟಕ – ಹೆಣ್ಣನ್ನು ಈಗಲೂ ದ್ವಿತೀಯ ದರ್ಜೆಯ ಪ್ರಜೆಯಂತೆ ನೋಡಲಾಗುತ್ತಿದೆ: ಮೂರನೇ ಕನ್ನಡತಿ ಉತ್ಸವದಲ್ಲಿ ನಟಿ ಶರಣ್ಯಾ ಹೇಳಿಕೆ

  • 2019, ನವೆಂಬರ್ 6 – ವಿಜಯ ಕರ್ನಾಟಕ – ಅಂತರ ಕಾಲೇಜು ನಾಟಕ ಸ್ಪರ್ಧೆ ವಿಜಯನಗರ ಕಾಲೇಜಿಗೆ ಪ್ರಶಸ್ತಿ

  • 2019, ನವೆಂಬರ್ 4 – ಡೆಮಾಕ್ರೆಟಿಕ್ ಟಿವಿ – ವಿಜಯನಗರ ಸರ್ಕಾರಿ ಪದವಿ ಕಾಲೇಜಿನ ರಂಗಚಿಂತನ ತಂಡಕ್ಕೆ ಪ್ರಥಮ ಬಹುಮಾನ

  • 2019, ನವೆಂಬರ್ 2 – ಬಿ ಸಿನಿಮಾಸ್ – ಕನ್ನಡತಿ ಉತ್ಸವಕ್ಕೆ ನಟಿ ಶರಣ್ಯಾ ಚಾಲನೆ 2019, ನವೆಂಬರ್ 3 – ಉದಯವಾಣಿ – ನಾಟಕ ಸ್ಪರ್ಧೆ

  • 2019, ನವೆಂಬರ್ 2 – ಸಿನಿಸುದ್ದಿ – ಕನ್ನಡತಿ ಉತ್ಸವ 2019 ಕ್ಕೆ ನಟಿ ಶರಣ್ಯಾ ಚಾಲನೆ

  • 2019, ನವೆಂಬರ್ 2 – ಉದಯವಾಣಿ – ಸುಚಿತ್ರಾದಲ್ಲಿ ಕನ್ನಡತಿ ಉತ್ಸವ

  • 2019, ನವೆಂಬರ್ 1 – ಸಿನಿ ಬಜ್ಹ್ – ಕನ್ನಡತಿ ಉತ್ಸವಕ್ಕೆ ನಟಿ ಶರಣ್ಯಾ ಚಾಲನೆ

  • 2019, ಅಕ್ಟೋಬರ್ 19 – ಸಿಟಿ ಟುಡೇ, ಬೆಂಗಳೂರು – ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿರುವ ಮೂರನೇ ವರ್ಷದ ಕನ್ನಡತಿ ಉತ್ಸವ

  • 2019, ಅಕ್ಟೋಬರ್ 19 – ಯಾದಗಿರಿ ಟೈಮ್ಸ್ – ಕನ್ನಡತಿಯರು ನಾಡ ಧ್ವಜಾರೋಹಣ ನಡೆಸುತ್ತಿರುವ ಛಾಯಾಚಿತ್ರಗಳ ಸಂಗ್ರಹ ಅಭಿಯಾನ: ಶಾಂತಲಾ ದಾಮ್ಲೆ

  • 2019, ಅಕ್ಟೋಬರ್ 19 – ಶಿವಮೊಗ್ಗ ಸ್ಥಳೀಯ ಪತ್ರಿಕೆ – ಅವಳಹೆಜ್ಜೆ ಯಿಂದ ನಾಡ ಧ್ವಜಾರೋಹಣ ಅಭಿಯಾನಕ್ಕೆ ಕರೆ

  • 2019, ಆಗಸ್ಟ್ 25 – ಕನ್ನಡ ದಿನ ಪತ್ರಿಕೆ, ಯಾದಗಿರಿ – ಅವಳಹೆಜ್ಜೆ ಸಂಸ್ಥೆಯಿಂದ ಅರ್ಜಿ ಆಹ್ವಾನ

  • 2019, ಆಗಸ್ಟ್ 15 – ಪ್ರಜಾವಾಣಿ – ಕನ್ನಡತಿ ಉತ್ಸವ – ರಾಜ್ಯಮಟ್ಟದ ಕಿರುನಾಟಕ ಸ್ಪರ್ಧೆಗೆ ಆಹ್ವಾನ

  • 2019, ಆಗಸ್ಟ್ 12 – ಸುವರ್ಣ ನ್ಯೂಸ್ – ಮತ್ತೆ ಅವಳಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ: ಬನ್ನಿ ಹೆಜ್ಜೆ ಹಾಕಿ

  • 2019, ಮೇ 3 – ವಿಜಯವಾಣಿ, ಶಿವಮೊಗ್ಗ – ಜಗತ್ತು ತಮ್ಮದೇ ಎಂಬ ಭಾವನೆ ಪುರುಷರದ್ದು

  • 2019, ಮೇ 3 – ವಿಜಯ ಕರ್ನಾಟಕ, ಶಿವಮೊಗ್ಗ – ಮಹಿಳೆ ಅಡೆತಡೆ ಮೆಟ್ಟಿ ನಿಲ್ಲಲಿ

  • 2019, ಮೇ 3 – ಶಿವಮೊಗ್ಗ ಸ್ಥಳೀಯ ಪತ್ರಿಕೆ – ವೃತ್ತಿಜೀವನದಲ್ಲಿ ವಿದ್ಯಾರ್ಥಿನಿಯರಿಗೆ ಹಿನ್ನಡೆ: ಅವಳಹೆಜ್ಜೆ ಸಂಸ್ಥಾಪಕಿ ಶಾಂತಲಾ ವಿಷಾದ

  • 2018, ನವೆಂಬರ್ 4 – ಪ್ರಜಾವಾಣಿ – ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನಷ್ಟು ಬೇಕು: ಕವಿತಾ

  • 2018, ನವೆಂಬರ್ 4 – ಕನ್ನಡ ಪ್ರಭ – ಮಹಿಳೆಯರ ಸಿನಿಮಾ ಬೆಂಬಲಿಸದ ನಿರ್ಮಾಪಕರು

  • 2018, ನವೆಂಬರ್ 4 – ವಿಶ್ವವಾಣಿ – ದೌರ್ಜನ್ಯ ಹೇಳಿಕೊಳ್ಳಲು ಧೈರ್ಯ ಬೇಕು

  • 2018, ನವೆಂಬರ್ 2 – ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಇಂಡಲ್ಜ್ – Lekha Naidu

  • 2018, ಅಕ್ಟೋಬರ್ 31 – ಪ್ರಜಾವಾಣಿ, ‘ಮೆಟ್ರೋ’ – ಕನ್ನಡತಿ ಉತ್ಸವ ನೋಡಿ

  • 2018, ಆಗಸ್ಟ್ 9 – ಮಿನಿಸುದ್ದಿ, ಬೀದರ್ – ಮಹಿಳೆಯರಿಗಾಗಿ ಅವಳಹೆಜ್ಜೆ ಸಂಸ್ಥೆ ಸ್ಥಾಪನೆ

  • 2018, ಆಗಸ್ಟ್ 9 – ಸ್ಥಳೀಯ ಪತ್ರಿಕೆ, ಬೀದರ್ – ಅವಳಹೆಜ್ಜೆ ಚಟುವಟಿಕೆ ಬೀದರ್ ಗೆ ವಿಸ್ತರಣೆ

  • 2018, ಆಗಸ್ಟ್ 4 – ಹೊಸ ದಿಗಂತ – ಜಿಲ್ಲೆಯಲ್ಲಿ ಅವಳಹೆಜ್ಜೆ ಸಂಸ್ಥೆ ಸ್ಥಾಪನೆ

  • 2018, ಆಗಸ್ಟ್ 3 – ಅನಮೋಲ್ ಟೈಮ್ಸ್, ಬಳ್ಳಾರಿ – ಕನ್ನಡತಿ ಉತ್ಸವ 2018 – ಕಿರುಚಿತ್ರ ನಿರ್ಮಿಸ ಬಯಸುವ ಮಹಿಳೆಯರಿಗೆ ಅರ್ಜಿ ಆಹ್ವಾನ

  • 2018, ಆಗಸ್ಟ್ 3 – ಬಳ್ಳಾರಿ ಬೆಳಗಾಯಿತು – ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ, ಸಮಾಜ ಒಂದು ಹಂತ ಮೇಲಕ್ಕೇರುತ್ತದೆ

  • 2018, ಆಗಸ್ಟ್ 3 – ಡೆಕ್ಕನ್ ಹೆರಾಲ್ಡ್, ಬಳ್ಳಾರಿ – Short Film Festival dedicated to ‘ Kannada Women ‘ in Nov

  • 2018, ಆಗಸ್ಟ್ 3 – ಈ ನಾಡು ಕನ್ನಡನಾಡು, ಬಳ್ಳಾರಿ – ಮಹಿಳೆಯರ ಸಬಲೀಕರಣದ ಸದುದ್ದೇಶದೊಂದಿಗೆ ಅವಳ ಹೆಜ್ಜೆ

  • 2018, ಆಗಸ್ಟ್ 3 – ಕನ್ನಡ ಪ್ರಭ, ಬಳ್ಳಾರಿ – ಕಾಲೇಜು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ತರಬೇತಿಗೆ ಆದ್ಯತೆ

  • 2018, ಆಗಸ್ಟ್ 3 – ಲೋಕ ದರ್ಶನ, ಬಳ್ಳಾರಿ – ಹೆಣ್ಣು ಒಂದು ಹೆಜ್ಜೆ ಮುಂದಿಟ್ಟರೆ, ಸಮಾಜ ಒಂದು ಹಂತ ಮೇಲಕ್ಕೇರುತ್ತದೆ

  • 2018, ಆಗಸ್ಟ್ 3 – ಪ್ರಜಾವಾಣಿ, ಬಳ್ಳಾರಿ – ಕನ್ನಡತಿಯರ ಸ್ಮರಣೆಗೆ ಕಿರು ಚಿತ್ರೋತ್ಸವ

  • 2018, ಆಗಸ್ಟ್ 3 – ಸಂಯುಕ್ತ ಕರ್ನಾಟಕ, ಬಳ್ಳಾರಿ – ಅವಳಹೆಜ್ಜೆಯಿಂದ ಕಿರು ಚಿತ್ರೋತ್ಸವ

  • 2018, ಆಗಸ್ಟ್ 3 – ಉದಯವಾಣಿ, ಬಳ್ಳಾರಿ – ಅವಳಹೆಜ್ಜೆಯಿಂದ ಮಹಿಳಾ ಸಬಲೀಕರಣಕ್ಕಾಗಿ ತರಬೇತಿ

  • 2018, ಆಗಸ್ಟ್ 3 – ವಿಜಯ ಕರ್ನಾಟಕ, ಬಳ್ಳಾರಿ – ಮಹಿಳೆಯರ ಉನ್ನತಿಗೆ ಅವಳಹೆಜ್ಜೆ

  • 2018, ಆಗಸ್ಟ್ 3 – ವಿಜಯವಾಣಿ, ಬಳ್ಳಾರಿ – ಜಿಲ್ಲೆಯಲ್ಲಿ ಅವಳಹೆಜ್ಜೆ ಸಂಸ್ಥೆ

  • 2018, ಆಗಸ್ಟ್ 2 – ಕನ್ನಡ ಸ್ವಸ್ಥಿಕ್ ನ್ಯೂಸ್, ಬಳ್ಳಾರಿ – ಕನ್ನಡತಿ ಉತ್ಸವ 2018

  • 2018, ಏಪ್ರಿಲ್ 25 – ಡೆಕ್ಕನ್ ಹೆರಾಲ್ಡ್, ಮೈಸೂರು – Women need support to explore politics

  • 2017, ಡಿಸೆಂಬರ್ 8 – ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ – Festival to make history about ‘her’ story

  • 2017, ಡಿಸೆಂಬರ್ 5 – ಅವಧಿ – ಬೆಂಗಳೂರಿನಲ್ಲಿ ‘ಕನ್ನಡತಿ ಉತ್ಸವ’

  • 2017, ಡಿಸೆಂಬರ್ 5 – ಒನ್ ಇಂಡಿಯಾ – ಬೆಂಗಳೂರಿನಲ್ಲಿ ಅವಳ ಹೆಜ್ಜೆಯಿಂದ ‘ಕನ್ನಡತಿ ಉತ್ಸವ’

  • 2017, ಡಿಸೆಂಬರ್ 4 – ವಾರ್ತಾಭಾರತಿ – ಡಿ.8 ರಿಂದ 10ರವರೆಗೆ ಬೆಂಗಳೂರಿನಲ್ಲಿ ‘ಕನ್ನಡತಿ ಉತ್ಸವ’

  • 2017, ನವಂಬರ್ 26 – ಯುವರ್ ಸ್ಟೋರಿ – How Shantala Damle built Avala Hejje to empower women

  • 2017, ನವಂಬರ್ 24 – ಕನ್ನಡಪ್ರಭ – ಡಿ.8 ರಿಂದ 10ರವರೆಗೆ ‘ಕನ್ನಡತಿ ಉತ್ಸವ’

  • 2017, ನವಂಬರ್ 24 – ಪ್ರಜಾವಾಣಿ – ಡಿ.8 ರಿಂದ ಕನ್ನಡತಿ ಉತ್ಸವ

  • 2017, ನವಂಬರ್ 20 – ಗುಲಾಬಿ – ಅವಳ ಹೆಜ್ಜೆ ವತಿಯಿಂದ ‘ಕನ್ನಡತಿ ಉತ್ಸವ’ ಕಾರ್ಯಕ್ರಮ

  • 2017, ನವಂಬರ್ 14 – ಸಿಟಿ ಹಬ್ ನ್ಯೂಸ್ – Avala Hejje Launches Kannadati Ustava – Nov 2017

  • 2017, ಅಕ್ಟೋಬರ್ 28 – ಉದಯವಾಣಿ – ಮಹಿಳೆಯರ ಸಾಧನೆ ಪರಿಚಯಿಸಲು ‘ಕನ್ನಡತಿ ಉತ್ಸವ’

  • 2017, ಅಕ್ಟೋಬರ್ 27 – ಬೀಟ್ಸ್ ಆಫ್ ಕರ್ನಾಟಕ – Avala Hejje Launches Kannadati Ustava – Nov 2017

  • 2017, ಸೆಪ್ಟೆಂಬರ್ 24 – ಒನ್ ಇಂಡಿಯಾ – ಮಹಿಳಾ ಸಾಧಕಿ- 3: ‘ಅವಳ ಹೆಜ್ಜೆ’ಯ ಶಾಂತಲಾ ದಾಮ್ಲೆ

ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಸಂದರ್ಶನಗಳಿಗೆ, ಚರ್ಚಾಕೂಟಗಳಿಗೆ ಮತ್ತು ಭಾಷಣಗಳಿಗೆ ಆಹ್ವಾನಿಸಲು ಸಂಪರ್ಕಿಸಿ.

bottom of page