top of page

ಪ್ರವೇಶ ಶುಲ್ಕ

ಗಡುವು ವಿಸ್ತರಣೆಗೆ ಮನವಿ, ಪ್ರವೇಶ ಶುಲ್ಕ ಪಾವತಿ ವಿವರ ಅಥವಾ ವಿಶೇಷ ರಿಯಾಯಿತಿ ಕೋಡ್ ಅನ್ನು ಕೆಳಗೆ ಸಲ್ಲಿಸಿ.

ಕಿರುಚಿತ್ರ ಸಲ್ಲಿಕೆ ಗಡುವು ವಿಸ್ತರಣೆಗೆ ಮನವಿ ಅಥವಾ ಪ್ರವೇಶ ಶುಲ್ಕ ರಿಯಾಯಿತಿಗೆ ವಿನಂತಿಸಲು ನಿಮ್ಮ ವಿಶೇಷ ಸಂದರ್ಭವೇನೆಂದು ವಿವರಿಸಿ avalahejjefilms@gmail.com ಗೆ ಈಮೇಲ್ ಕಳಿಸಿ. ಆಯೋಜಕ ತಂಡ ಅನುಮೋದಿಸಿದಲ್ಲಿ  ನಿಮಗೆ ಒಂದು ವಿಶೇಷ ಕೋಡ್ ನೀಡುತ್ತದೆ. ಆ ಕೋಡ್ ಅನ್ನು ಕೆಳಗಿನ ಫಾರಂನಲ್ಲಿ ಸಲ್ಲಿಸಿ. 

ವಿಶೇಷ ಸಂದರ್ಭದ ಉದಾಹರಣೆ: ನೀವು ವಿದ್ಯಾರ್ಥಿನಿಯಾಗಿರಬಹುದು, ಅಥವಾ ಈ ಚಿತ್ರೋತ್ಸವದಲ್ಲಿ ಭಾಗವಹಿಸಲೆಂದೇ ಹೊಸದಾಗಿ ತಯಾರಿಸಿರಬಹುದು, ಚಿತ್ರೋತ್ಸವಕ್ಕೆ ಸಹಕಾರ ನೀಡುತ್ತಿರುವವರ ಶಿಫಾರಸ್ಸು ನಿಮಗಿರಬಹುದು, ಇತ್ಯಾದಿ.  

ದಯವಿಟ್ಟು ಗಮನಿಸಿ: ಚಿತ್ರಕಥೆ ಸಲ್ಲಿಕೆ ಪ್ರವೇಶ ಶುಲ್ಕಕ್ಕೆ ಯಾವುದೇ ರಿಯಾಯಿತಿ ಅಥವಾ ಗಡುವು ವಿಸ್ತರಣೆ ಇರುವುದಿಲ್ಲ. 

ಪ್ರವೇಶ ಶುಲ್ಕವನ್ನು ಈ ಕೆಳಗಿನ ಗುಬ್ಬಿವಾಣಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಪಾವತಿಸಿ.

Beneficiary Name: M/S GUBBIVANI TRUST
Bank Name: ICICIBank Ltd Bank
Account #: 015205015324
Account Type: Current a/c
IFSC Code: ICIC0000152

bottom of page